ಎಂದೂ ಮರೆಯದ ಪ್ರೇಮ ಕಥೆ ! ಆ ದೇವರೇ ನನಗಾಗಿ ಭುವಿಯ ಮೇಲೆ ಮಳೆಗರೆದ ನನ್ನ ಮುದ್ದಿನ ಚೆಲುವೆಯ ವಲವ ಕಥೆ. ಆ ಮುದ್ದು ಮೊಗವನ್ನು ನೋಡಿದ ಮೊದಲ ಕ್ಷಣದಿಂದ ಹೃದಯದ ಬಡಿತವೇ ಮೆಲುವಾಗಿ, ಒಂದೊಂದು ಭಡಿತವು ಒಂದೊಂದು ಹೊಸ ಜೀವವಾಗಿ, ಹೊಸ ಹುರುಪನ್ನು ಹಾಸ್ಸಿಟ್ಟು, ಮುಂಬರುವ ಕ್ಷಣಗಳ ಹಾತರದಿ ಎದುರು ನೋಡುವ ಈ ಜೀವನದ ಕನಸೇ ಮಧುರ.
ಅವಳ ತುಂಟು ನಗೆ, ಚೀರಾಟ, ಅಳು, ಅಳಿಲಿನಂತೆ ಚೆಂಚಲವಾದ ಅವಳ ಭಾವ ಭಂಗಿ, ಒಂದು ನಿಮಿಷದಿ ಹತ್ತಾರು ಹೊಸ ಮುಖಗಳ ತೋರುವ ಅವಳೇ ನನ್ನ ಪ್ರಪಂಚ. ಬಾ ನನನ್ನು ತಬ್ಬಿಕೋ ಎಂದು ಕಣ್ಣಲೇ ಹೇಳುವ ಅವಳ ಪರಿ, ಪ್ರಪಂಚದ ಅರಿವೇ ಇಲ್ಲದೆ ನನ್ನ ಭುಜದ ಮೇಲೆ ತಲೆಯನಿಟ್ಟು ಹಾಯಾಗಿ ಮಲಗಿ, ಎದ್ದ ಕೂಡಲೇ ಬಾಚಿ ತಬ್ಬಿಕೊಂಡು, ಮುತ್ತಿಟು ನಗಿಸುವ ನನ್ನ ಒಲವಿರಲು, ಇದೆ ನನ್ನ ಸ್ವರ್ಗ!!!

Wow... Enjoy parenthood!!
ReplyDeleteThanks Shashi :)
Delete